ಸಂಸಾರದಲ್ಲಿ ಸನಿದಪ

PG-13

A Popular Kannada Drama

ಯಾವ ಹೂವು ಯಾರ ಮುಡಿಗೊ?

ಯಾರ ಒಲವು ಯಾರ ಕಡೆಗೋ?

ಗಂಡ ಹೆಂಡತಿ ಅಂತ ಆಗ್ಬಿಟ್ಟು ಈ ತರ ಒಬ್ಬರಿಗೊಬ್ಬರು..... ಛೀ ಛೀ ಛೀ ಛೀ


ಹೇಳಲಾರೆ ನಾನು ತಾಳಲಾರೆ

ಇವನ ಹೆಂಡ್ತಿಯಾಟಾ, ಅವನ್ ಜೊತೆಯಲೀ. ಅವನ ಹೆಂಡ್ತಿಯಾಟಾ......


ಹೋಗ್ಲಿ ಬಿಡಿ. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅನ್ನೋ ಹಾಗೆ ನಮಗ್ಯಾಕೆ ಅವರ ವಿಷಯ?

ಆದ್ರೂ ಕನ್ನಡಿಗರಾಗಿ ಬೇ ಏರಿಯಾನಲ್ಲಿ ಇದ್ಕೊಂಡು ಈ ತರ ಕೆಲಸ ಮಾಡಬಹುದಾ ಸಾರ್?


ಶಾಂತಂ ಪಾಪಂ.Samsaradalli Sanidapa

Date: August 24th 2013 , Saturday

Location: Bay Area, CA


More details to follow soon.