ಯಕ್ಷಗಾನ ರಸರಾತ್ರಿ

!! ಯಕ್ಷಗಾನ ಕಾಶಿ ಗುಂಡಬಾಳದಲ್ಲಿ !!

ಶ್ರೀ ಮುಖ್ಯಪ್ರಾಣ ಲಕ್ಷ್ಮಿ ವೆಂಕಟೇಶ ದೇವಸ್ಥಾನ, ಗುಂಡಬಾಳ

ನಟಸಾರ್ವಭೌಮ ರಸರಾಜ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ

Big image

ಸುಧನ್ವಾರ್ಜುನ ಮತ್ತು ರಾಜಾ ರುದ್ರಕೋಪ

ಸ್ಥಳ: ಶ್ರೀ ಮುಖ್ಯಪ್ರಾಣ ಪ್ರಸಾದಿತ ಯಕ್ಷಗಾನ ಮಂಡಳಿ ಗುಂಡಬಾಳ, ಬಯಲು ರಂಗ ಮಂದಿರ.
ದಿನ: 17 ಏಪ್ರಿಲ್ 2013

" ಕಲಾಭಿಮಾನಿಗಳಿಗೆ ಆದರದ ಸ್ವಾಗತ ಬಯಸುವ "

ವಿ.ಜಿ. ಭಟ್ ಗುಂಡಬಾಳ.
ದೂರವಾಣಿ:09481987068

ಸಹಕಾರ:
ಯಕ್ಷ ಕಲಾ ಸೇವಾ ಸಮಿತಿ, ಗುಂಡಬಾಳ
ಶ್ರೀ ಮುಖ್ಯಪ್ರಾಣ ಪ್ರಸಾದಿತ ಯಕ್ಷಗಾನ ಮಂಡಳಿ, ಗುಂಡಬಾಳ.