ಯಕ್ಷಗಾನ ರಸರಾತ್ರಿ

ಸುಧನ್ವಾರ್ಜುನ ಮತ್ತು ರಾಜಾ ರುದ್ರಕೋಪ

ಶ್ರೀ ಮುಖ್ಯಪ್ರಾಣ ಲಕ್ಷ್ಮಿ ವೆಂಕಟೇಶ ದೇವಾಲಯ ಗುಂಡಬಾಳ ಹಾಗೂ ಯಕ್ಷ ಕಲಾ ಸೇವಾಸಮಿತಿ ಗುಂಡಬಾಳ ಇವರ ಆಶ್ರಯದಲ್ಲಿ

"ಯಕ್ಷಗಾನ ರಸರಾತ್ರಿ- 2013"

ಸ್ಥಳ : ಶ್ರೀ ಮುಖ್ಯಪ್ರಾಣ ಲಕ್ಷ್ಮಿ ವೆಂಕಟೇಶ ದೇವಾಲಯ, ಗುಂಡಬಾಳ ಬಯಲು ರಂಗಮಂದಿರ
ದಿನಾಂಕ: 17 ಏಪ್ರಿಲ್ 2013 ಬುಧವಾರ ರಾತ್ರಿ 9:30 ರಿಂದ.


ವಿಶೇಷ ಆಕರ್ಷಣೆ:

ಯಕ್ಷಗಾನ ಲೋಕದ ಹಿರಿಯಜ್ಜ, ನಟಸಾರ್ವಭೌಮ ರಸರಾಜ ಪದ್ಮಶ್ರೀ,
  • "ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ"
  • ಉದಯೋನ್ಮುಖ ಪ್ರತಿಭೆ ಕಾರ್ತಿಕ್ ಚಿಟ್ಟಾಣಿ,
  • ಶ್ರೀ ಗೋಪಾಲಕೃಷ್ಣ ಭಾಗವತರು ಕಡತೋಕ,
  • ಶ್ರೀ ಚಿಟ್ಟಾಣಿ ಪ್ರಭಾಕರ ಹೆಗಡೆ,
  • ಶ್ರೀ ಶ್ರೀಧರ ಭಟ್ ಕಾಸರಕೋಡು,
  • ಶ್ರೀ ಈಶ್ವರ್ ಹೆಗಡೆ,
    ಮತ್ತು ಶ್ರೀ ಮುಖ್ಯಪ್ರಾಣ ಪ್ರಸಾದಿತ ಯಕ್ಷಗಾನ ಮಂಡಳಿ, ಗುಂಡಬಾಳ ಇದರ ಕಲಾವಿದರ ಕೂಡುವಿಕೆಯೊಂದಿಗೆ,

ಸುಧನ್ವಾರ್ಜುನ ಮತ್ತು ರಾಜಾ ರುದ್ರಕೋಪ

ಎನ್ನುವ ಸುಂದರ ಕಥಾ ಪ್ರಸಂಗಗಳನ್ನು ಕಲಾವಿದರು ಪ್ರದರ್ಶಿಸಲಿದ್ದಾರೆ.
ನಟಸಾರ್ವಭೌಮ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಅರ್ಜುನನಾಗಿ ಮತ್ತು ಕಾರ್ತಿಕ್ ಚಿಟ್ಟಾಣಿಯವರು ಸುಧನ್ವನಾಗಿ ರಂಗ ವೈಭವವನ್ನು ಸಾಕ್ಷಾತ್ಕರಿಸಲಿದ್ದಾರೆ. ಅಜ್ಜ ಮೊಮ್ಮಗನ ಈ ಅಪರೂಪದ ಜೋಡಿ, ಯಕ್ಷಗಾನ ಕಾಶಿ ಗುಂಡಬಾಳದಲ್ಲಿ..!!
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶಾಂತರೀತಿಯಲ್ಲಿ ಸಹಕರಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಕಲಾಭಿಮಾನಿಗಳಿಗೆ ಆದರದ ಸ್ವಾಗತ ಬಯಸುವ

ವಿ.ಜಿ. ಭಟ್ ಗುಂಡಬಾಳ.
ದೂರವಾಣಿ:09481987068

ಸಹಕಾರ:
ಶ್ರೀ ಮುಖ್ಯಪ್ರಾಣ ಪ್ರಸಾದಿತ ಯಕ್ಷಗಾನ ಮಂಡಳಿ, ಗುಂಡಬಾಳ.
ಯಕ್ಷ ಕಲಾ ಸೇವಾ ಸಮಿತಿ, ಗುಂಡಬಾಳ.
ದೂರವಾಣಿ:08387256041